ಬೆಸೆಂಟ್ ಸಂಸ್ಥೆಗಳು, ಮಂಗಳೂರು

ಬೆಸೆಂಟ್ ಸಂಧ್ಯಾ ಕಾಲೇಜು, ಮಂಗಳೂರು

ಬೆಸೆಂಟ್ ಸಂಧ್ಯಾ ಕಾಲೇಜು, ಮಂಗಳೂರು, ಉದ್ಯೋಗದಲ್ಲಿರುವ ಯುವಜನತೆಗೆ ವಿದ್ಯಾಭ್ಯಾಸದ ಅವಕಾಶವನ್ನು ಒದಗಿಸುವ ಉದ್ದೇಶದಿಂದ 1976 ರಲ್ಲಿ ದಿ. ಮಣೇಲ್ ಶ್ರೀನಿವಾಸ ನಾಯಕ್‍ರವರಿಂದ ಸ್ಥಾಪಿಸಲ್ಪಟ್ಟಿತು. "ಗಳಿಕೆಯೊಂದಿಗೆ ಕಲಿಕೆÉ' ಎಂಬ ಗುರಿಯನ್ನು ಹೊಂದಿದ ಬೆಸೆಂಟ್ ಸಂಧ್ಯಾ ಕಾಲೇಜು ಅತೀ ಕಡಿಮೆ ಶುಲ್ಕ ವಿಧಿಸುವ ಮೂಲಕ ಹಣಕಾಸಿನ ಸಂಪನ್ಮೂಲದ ಕೊರತೆ ಇರುವಂತಹ ವಿದ್ಯಾರ್ಥಿಗಳಿಗೂ ಪ್ರವೇಶ ಒದಗಿಸುತ್ತದೆÉ. ಜೀವನ ನಿರ್ವಹಣೆಗೆ ಹಣಹೊಂದಿಸುವ ಕಾರಣದಿಂದ ಆರ್ಥಿಕವಾಗಿ ಹಿಂದುಳಿದ ಹೆಚ್ಚಿನ ಯುವ ಜನತೆ ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸುತ್ತಾರೆ. ಅಂತಹ ಯುವಜನರಿಗೆ ತಮ್ಮ ವೃತ್ತಿ ಮತ್ತು ಭವಿಷ್ಯವನ್ನು ರೂಪಿಸಲು ಸಂಧ್ಯಾ ಕಾಲೇಜು ಒಂದು ಒಳ್ಳೆಯ ಅವಕಾಶವನ್ನು ಒದಗಿಸುತ್ತದೆ.

Librarian's Day Celebration
Orientation of new MCom students